tableau vivant ಟ್ಯಾಬ್ಲೋ ವೀವಾಙ್‍
ನಾಮವಾಚಕ
French (ಬಹುವಚನ tableaux vivants ಉಚ್ಚಾರಣೆ ಅದೇ).

(ನಾಟಕಶಾಲೆ) ಸ್ತಬ್ಧದೃಶ್ಯ; ನಿಶ್ಚಲದೃಶ್ಯ; ಒಂದು ದೃಶ್ಯವನ್ನು ಪ್ರದರ್ಶಿಸಲು ಏರ್ಪಡಿಸಿದ, ಮೌನವಾದ, ಚಲಿಸದ ಜನರ, ನಟರ ತಂಡ.